ಈ ದಿನದ ಸಲಹೆಆಗ್ರೋಸ್ಟಾರ್ ಅಗ್ರಿ-ಡಾಕ್ಟರ್
ಕಲ್ಲಂಗಡಿಯಲ್ಲಿ ಪ್ಯೂಸೇರಿಯಂ ಬಾಡು ರೋಗ ನಿರ್ವಹಣೆ
• ತೀವ್ರ ಬಾಧಿತ ಗಿಡಗಳನ್ನು ಕಿತ್ತು ನಾಶಪಡಿಸಬೇಕು. • ರೋಗ ಹರಡುವಿಕೆ ತಡೆಗಟ್ಟಲು ಎಕರೆಗೆ 4 ಕಿ.ಗ್ರಾಂ. ಕಾರ್ಬಂಡೈಜಿಮ್ ಶಿಲೀಂಧ್ರನಾಶಕದ ದ್ರಾವಣದಿಂದ ಗಿಡಗಳ ಬುಡ ತೊಯ್ಯುವಂತೆ ಸುರಿಯಬೇಕು.
14
0
ಕುರಿತು ಪೋಸ್ಟ್