AgroStar Krishi Gyaan
Pune, Maharashtra
01 Mar 20, 06:00 AM
ಈ ದಿನದ ಸಲಹೆಆಗ್ರೋಸ್ಟಾರ್ ಅಗ್ರಿ-ಡಾಕ್ಟರ್
ಕಲ್ಲಂಗಡಿಯಲ್ಲಿ ಹಣ್ಣಿನ ನೊಣದ ಬಾಧೆ
ಹಣ್ಣಿನ ನೊಣಗಳು ತನ್ನ ಮೊಟ್ಟೆಗಳನ್ನು ಇಡುವ ಸ್ಥಳದಿಂದ ನೀರಿನಂತಹ ಪದಾರ್ಥವು ಹೊರ ಸೂಸುತ್ತವೆ, ಅದು ತದನಂತರ ಕಂದು ಅಂಟಿನ ತರಹ ಕಾಣುತ್ತದೆ. ನಂತರ, ಹಣ್ಣುಗಳು ಆಕಾರವು ವಿಪರೂಪಗೊಳ್ಳುತ್ತದೆ ಮತ್ತು ಹಣ್ಣುಗಳು ಕೊಳೆಯಲಾರಂಭಿಸುತ್ತದೆ. ಹಣ್ಣಿನ ನೊಣದ ಹತೋಟಿಗಾಗಿ, ಪ್ರತಿ ಎಕರೆಗೆ ೬ ಕ್ಯೂ ಲೂರ್ ಮೋಹಕ ಬಲೆಗಳನ್ನು ಸಮಯೋಚಿತವಾಗಿ ಸ್ಥಾಪನೆ ಮಾಡಬೇಕು.
ನಿಮಗೆ ಈ ಮಾಹಿತಿ ಇಷ್ಟವಾದರೇ ಈ ಫೋಟೋ ಅಡಿಯಲ್ಲಿರುವ ಹಳದಿ ಹೆಬ್ಬೆರಳಿನ ಚಿಹ್ನೆಯ ಮೇಲೆ ಕ್ಲಿಕ್ ಮಾಡಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ಇದನ್ನು ನಿಮ್ಮ ರೈತ ಸ್ನೇಹಿತರೊಂದಿಗೆ ಶೇರ್ ಮಾಡಿ.
2
1