ಈ ದಿನದ ಸಲಹೆಆಗ್ರೋಸ್ಟಾರ್ ಅಗ್ರಿ-ಡಾಕ್ಟರ್
ಗೋಧಿ ಬಿತ್ತನೆ ಮಾಡುವ ಮೊದಲು ಗೆದ್ದಲು ಹುಳುಗಳಿಗಾಗಿ ಈ ಬೀಜೋಪಚಾರವನ್ನು ಅನುಸರಿಸಿ.
ಗೆದ್ದಲುಗಳ ಪರಿಣಾಮಕಾರಿ ನಿರ್ವಹಣೆಗಾಗಿ ಔಡಲ ಅಥವಾ ಬೇವಿನ ಹಿಂಡಿ ಹೆಕ್ಟೇರಿಗೆ 1 ಟನ್ ಮಣ್ಣಿನಲ್ಲಿ ಹಾಕಿರಿ. ಫಿಪ್ರೊನಿಲ್ 5 ಎಸ್‌ಸಿ @ 500 ಮಿಲಿ ಅಥವಾ ಕ್ಲೋರ್‌ಪಿರಿಫೋಸ್ 20 ಇಸಿ @ 400 ಮಿಲಿ 100 ಕೆಜಿ ಬೀಜಕ್ಕೆ ಬೀಜೋಪಚಾರ ಮಾಡಿ. ಈ ಕೀಟನಾಶಕವನ್ನು 5 ಲೀಟರ್ ನೀರಿನಲ್ಲಿ ಬೇರಿಸಿ ಮತ್ತು ಗೋಧಿ ಬಿತ್ತನೆ ಮಾಡುವ ಮೊದಲು ಬೀಜೋಪಚಾರವನ್ನು ಮಾಡಿ.
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
110
0
ಕುರಿತು ಪೋಸ್ಟ್