ಪಶುಸಂಗೋಪನೆAgroStar Animal Husbandry Expert
ಪಶುಗಳನ್ನು ಗುರುತಿಸುವ ವಿಧಾನಗಳು
ಪಶುಗಳ ಪಾಲಕರು ಕಡಿಮೆ ಸಂಖ್ಯೆಯ ಪಶುಗಳನ್ನು ಹೊಂದಿದ್ದರೆ, ಅವರ ಪ್ರತಿಯೊಂದು ಪಶುಗಳನ್ನು ಗುರುತಿಸಲು ಮತ್ತು ಅವುಗಳನ್ನು ಪರಸ್ಪರ ಪ್ರತ್ಯೇಕವಾಗಿಡಲು ಸಾಧ್ಯವಿದೆ. ಆದರೆ ಆಧುನಿಕ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವ ಹೆಚ್ಚಿನ ಸಂಖ್ಯೆಯ ಪಶುಪಾಲನೆಗಾಗಿ ಪಶುಗಳನ್ನು ಗುರುತಿಸಲು ಒಂದು ನಿರ್ದಿಷ್ಟ ವಿಧಾನಗಳು ಈ ಕೆಳಗಿನಂತಿವೆ._x000D_ ಪಶುಗಳನ್ನು ಗುರುತಿಸುವ ಪ್ರಾಮುಖ್ಯತೆ:_x000D_ ಪಶುಗಳ ಸಂತಾನೋತ್ಪತ್ತಿ, ಕರುವಿನ ನೋಂದಣಿ, ಸತ್ತ ಪಶುಗಳು / ಕರುಗಳ ವಿವರಗಳು,ಪಶುಗಳ ಚಿಕಿತ್ಸೆ, ಪಶುಗಳ ಹಾಲು ಉತ್ಪನ್ನಗಳ ನೋಂದಣಿ ಮುಂತಾದ ದೊಡ್ಡ ಪ್ರಮಾಣದ ದೈನಂದಿನ ಚಟುವಟಿಕೆಗಳಿಗೆ ಎಲ್ಲಾ ರೀತಿಯ ಜಾನುವಾರುಗಳನ್ನು ಗುರುತಿಸುವುದು ಅವಶ್ಯಕ._x000D_ ಪಶುಗಳ ನೋಂದಣಿ ಮತ್ತು ವಿಮಾ ಪಾಲಿಸಿಗಳಿಗೆ ಪಶುಗಳನ್ನು ಗುರುತಿಸುವ ಅಗತ್ಯವಿದೆ._x000D_ ಪಶು ಗುರುತಿಸುವ ವಿಧಾನಗಳು:_x000D_ ಪಶುಗಳ ಹೆಸರು, ಪಶುಗಳನ್ನು ಖರೀದಿಸುವ ಸ್ಥಳ, ಹೊರ ನೋಟ ಅಥವಾ ನದಿಯ ಹೆಸರು, ದೇವತೆಯರ ಹೆಸರು ಇತ್ಯಾದಿ. ಉದಾಹರಣೆಗೆ, ಗಂಗಾ, ಜಮುನಾ, ಗಾಯತ್ರಿ ಇತ್ಯಾದಿ. ಹೆಚ್ಚಿನ ಜನರು ಈ ಅಭ್ಯಾಸವನ್ನು ಅಳವಡಿಸಿಕೊಳ್ಳುತ್ತಾರೆ._x000D_ ಹಚ್ಚೆ,ಕಿವಿಯ ಟ್ಯಾಗಿಂಗ್, ಬ್ರ್ಯಾಂಡಿಂಗ್ ಇತ್ಯಾದಿ._x000D_ ಈ ವಿಧಾನದ ವಿವರವಾದ ಮಾಹಿತಿಯನ್ನು ಮುಂದಿನ ಲೇಖನದಲ್ಲಿ ನೀಡಲಾಗುವುದು._x000D_ ಮೂಲ- ಅಗೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್ _x000D_ ಈ ಮಾಹಿತಿಯು ನಿಮಗೆ ಸಹಾಯಕವಾಗಿದ್ದರೆ, ಫೋಟೋದ ಕೆಳಗಿನ ಹಳದಿ ಹೆಬ್ಬೆರಳಿನ ಗುರುತನ್ನು ಕ್ಲಿಕ್ ಮಾಡಿ ಮತ್ತು ಕೆಳಗಿನ ಆಯ್ಕೆಯ ಮೂಲಕ ನಿಮ್ಮ ಎಲ್ಲಾ ರೈತ ಸ್ನೇಹಿತರೊಂದಿಗೆ ಹಂಚಿಕೊಳ್ಳಿ!_x000D_
136
0
ಕುರಿತು ಪೋಸ್ಟ್