ಈ ದಿನದ ಸಲಹೆಆಗ್ರೋಸ್ಟಾರ್ ಅಗ್ರಿ-ಡಾಕ್ಟರ್
ಕೀಟನಾಶಕ ದ್ರಾವಣವನ್ನು ತಯಾರಿಸುವಾಗ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿ
ಕೀಟನಾಶಕವನ್ನು ನೇರವಾಗಿ ಪಂಪ್‌ಗೆ ಸುರಿಯಬೇಡಿ. ಪ್ಲಾಸ್ಟಿಕ್ ಬಕೆಟ್‌ನಲ್ಲಿ ಸುಮಾರು 5 ಲೀಟರ್ ನೀರನ್ನು ತೆಗೆದುಕೊಂಡು ಅಗತ್ಯವಿರುವ ಪ್ರಮಾಣದ ಕೀಟನಾಶಕವನ್ನು ಸೇರಿಸಿ ಮತ್ತು ಮರದ ಕೋಲಿನಿಂದ ಚೆನ್ನಾಗಿ ಕಲುಕ ಬೇಕು. ದ್ರಾವಣವನ್ನು ಪಂಪ್‌ಗೆ ಸುರಿಯಿರಿ ಮತ್ತು ಅಗತ್ಯವಿರುವ ಉಳಿದ ಸ್ವಚ್ಛ ನೀರನ್ನು ಸೇರಿಸಿ. ಮುಂಜಾನೆ / ರಾತ್ರಿ ಸಮಯದಲ್ಲಿ ಸಿಂಪಡಣೆ ಮಾಡಬೇಕು. ಮಧ್ಯಾಹ್ನ ವೇಳೆಯಲ್ಲಿ ಸಿಂಪಡಿಸುವುದನ್ನು ತಪ್ಪಿಸಿ.
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
227
0
ಕುರಿತು ಪೋಸ್ಟ್