ಈ ದಿನದ ಸಲಹೆಆಗ್ರೋಸ್ಟಾರ್ ಅಗ್ರಿ-ಡಾಕ್ಟರ್
ಮೆಕ್ಕೆ ಜೋಳದಲ್ಲಿ ಸೈನಿಕ ಹುಳುವಿನ ಬಾಧೆ (FAW)
"ಮೆಕ್ಕೆ ಜೋಳದಲ್ಲಿ ಸೈನಿಕ ಹುಳು ವಿನ ಬಾಧೆಗಾಗಿ ಬೀಜೋಪಚಾರ ಕಡ್ಡಾಯವೆಂದು ಭಾರತೀಯ ಕೃಷಿ ಅನುಸಂಧಾನ ಸಂಸ್ಥೆ (ICAR) ಶಿಫಾರಸ್ಸು ಮಾಡಿದೆ.              ಬೀಜೋಪಚಾರ :  ಸೈಂಟ್ರಾನಿಲಿಪ್ರೊಲ್ 19.8% + ಥೈಯಾಮೆಥಾಕ್ಸಮ್ 19.8 % ೧ ಕೆಜಿ ಬೀಜಕ್ಕೆ @ 4 ಮಿ.ಲಿಯನ್ನು ಬೀಜೋಪಚಾರ ಮಾಡುವುದರಿಂದ ಮೊಳಕೆಯೊಡೆಯುವ 2-3 ವಾರಗಳ ವರೆಗೆ ಈ ಕೀಟದ ಬಾಧೆಯಿಂದ ರಕ್ಷಣೆ ಮಾಡಬಹುದು ಎಂದು ಅಧಿಕಾರಿಗಳು ವರದಿ ಮಾಡಿದ್ದಾರೆ (ಈ ಸೂತ್ರಿಕರಣವನ್ನು ಭಾರತದಲ್ಲಿ ನೋಂದಾಯಿಸಲಾಗಿಲ್ಲ ಮತ್ತು ಎ ಐ ಸಿ ಆರ್ ಪಿ ಯಲ್ಲಿ ಮೌಲ್ಯಮಾಪನ ಮಾಡಲಾಗಿಲ್ಲ ಎಂದು ಗಮನಿಸಿ) ಆದಾಗ್ಯೂ, ಬೀಜ ಬೆಳೆಗಾರರಿಂದ ಪ್ರತಿಕ್ರಿಯೆ ಆಧರಿಸಿ 2-3 ವಾರಗಳ ವರೆಗೆ ಈ ಕೀಟದ ಬಾಧೆಯಿಂದ ತಡೆಯುವುದರ ಮೂಲಕ ರಕ್ಷಣೆ ಮಾಡುತ್ತದೆ)."
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
14
0
ಕುರಿತು ಪೋಸ್ಟ್