ಈ ದಿನದ ಸಲಹೆಆಗ್ರೋಸ್ಟಾರ್ ಅಗ್ರಿ-ಡಾಕ್ಟರ್
ಎಲೆಯ ಸಿರಾವಿನ್ಯಾಸದ ಮುಟುರುವಿಕೆಯ ನಂಜಾಣುವಿನ ಬಾಧೆ
ಎಲೆಯ ಸಿರಾವಿನ್ಯಾಸದ ಮುಟುರುವಿಕೆಯ ನಂಜಾಣು ಗಾಳಿಯಿಂದ ಹರಡುತ್ತದೆ. ಇದರಿಂದ ಬೆಳೆಯ ಮತ್ತು ಬೆಂಡೆಕಾಯಿ ಗುಣಮಟ್ಟದ ಮೇಲೆಯೂ ಪರಿಣಾಮವಾಗುತ್ತದೆ. ಸಸ್ಯವು ಒಮ್ಮೆ ಬಾಧಿತವಾಗಿದ್ದರೆ ನಂಜಾಣುವಿನ ರೋಗಕ್ಕೆ ನಿರ್ವಹಿಸಲು ಅಥವಾ ಕಡಿಮೆಗೊಳಿಸಲು ಸಾಧ್ಯವಿಲ್ಲಾ. ಆರಂಭಿಕ ಹಂತದಲ್ಲಿ ನಂಜಾಣುವಿನ ನಿಯಂತ್ರಣ ಮಾಡಲು ಬಿಳಿ ನೊಣವನ್ನು ಉತ್ತಮವಾಗಿ ನಿರ್ವಹಣೆ ಮಾಡಬೇಕು.
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
581
0
ಕುರಿತು ಪೋಸ್ಟ್