AgroStar Krishi Gyaan
Pune, Maharashtra
22 Mar 20, 06:30 PM
ಪಶುಸಂಗೋಪನೆಆಗ್ರೋಸ್ಟಾರ್ - ಪಶು ಸಂಗೋಪನೆ ತಜ್ಞರು
ಅಝೋಲಾ ಪಶು ಆಹಾರದ ತಯಾರಿಕೆ
ಪಶು ಪಾಲಕರಿಗೆ ವರ್ಷವಿಡಿ ಹಸಿರು ಮೇವು ಸಿಗದೆ ಇರುವುದು ಒಂದು ದೊಡ್ಡ ಸಮಸ್ಯೆಯಾಗಿದೆ. ಹಸಿರು ಮೇವು ಸಿಗದೇ ಇರುವಾಗ ಯಾವ ಪಶು ಆಹಾರ ಕೊಡಬೇಕು ಮತ್ತು ಪಶು ಆಹಾರವನ್ನು ತಯಾರಿಸುವುದು ಹೇಗೆ? ಪಶು ಆಹಾರ ತಯಾರಿಸುವಾಗ ತೆಗೆದುಕೊಳ್ಳುವಂತಹ ಕಾಳಜಿಯ ಬಗ್ಗೆ ತಿಳಿಯಿರಿ. ಮೂಲ: ಇಂಡಿಯನ್ ಅಗ್ರಿಕಲ್ಚರ್ ಪ್ರೊಫೆಷನಲ್ ಈ ವಿಡಿಯೋವನ್ನು ಮುಗಿಯುವ ವರೆಗೂ ವೀಕ್ಷಿಸಿ ಮತ್ತು ನಿಮ್ಮ ರೈತ ಮಿತ್ರರೊಂದಿಗೆ ಶೇರ್ ಮಾಡಲು ಮರೆಯಬೇಡಿ
436
5