ತಮಾಷೆಯ ಸಂಗತಿಗಳುತಮಾಷೆಯ ಸಂಗತಿಗಳು
ನಿನಗೆ ಗೊತ್ತೆ?
1. ಅರಣ್ಯ ಅನುವಂಶಿಕ ಮತ್ತು ಮರಗಳ ಸಂತಾನೋತ್ಪತ್ತಿ ಸಂಸ್ಥೆ ತಮಿಳುನಾಡಿನ ಕೊಯಮತ್ತೂರಿನಲ್ಲಿದೆ. 2. ಮಾಲಿಬ್ಡಿನಮ್ ಕೊರತೆಯಿಂದಾಗಿ ಹೂಕೋಸು ಬಾರಕೋಲಿನಂತೆ ಕಾಣುತ್ತದೆ. 3. ದೊಣ್ಣೆ ಮೆಣಸಿನಕಾಯಿ ಬೆಲ್ ಪೆಪ್ಪರ್ ಎಂದೂ ಕರೆಯುತ್ತಾರೆ. 4. ಜಗತ್ತಿನಲ್ಲಿ, ಈರುಳ್ಳಿ ಉತ್ಪಾದನೆಯಲ್ಲಿ ಚೀನಾ ಮೊದಲ ಸ್ಥಾನದಲ್ಲಿದೆ.
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
63
0
ಕುರಿತು ಪೋಸ್ಟ್