ತಮಾಷೆಯ ಸಂಗತಿಗಳುತಮಾಷೆಯ ಸಂಗತಿಗಳು
ನಿನಗೆ ಗೊತ್ತೆ?
1 ಇಥೈಲೀನ್ ಇದು ಒಂದು ಹಣ್ಣು ಮಾಗಲು ಸಹಾಯಕವಾಗುವ ಹಾರ್ಮೋನಾಗಿದೆ 2 ಇಂಡೋಲ್ ಬುಟರಿಕ್ ಆಸಿಡ್ ಇದೊಂದು ಸಸ್ಯಗಳಲ್ಲಿ ಬೇರಗಳು ಚೆನ್ನಾಗಿ ಬೆಳೆಯಲು ಪ್ರೋತ್ಸಾಹಿಸುವ ಹಾರ್ಮೋನು ಆಗಿದೆ . 3 ಕೆಂಪು ಮಣ್ಣು ಹೆಚ್ಚಾಗಿ ತಮಿಳುನಾಡಿನಲ್ಲಿ ಕಂಡುಬರುತ್ತದೆ 4 ಹತ್ತಿಯ ಬೇಸಾಯಕ್ಕಾಗಿ ಕಪ್ಪು ಮಣ್ಣು ಅತ್ಯಂತ ಸೂಕ್ತವಾಗಿದೆ.
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
363
0
ಕುರಿತು ಪೋಸ್ಟ್