ತಮಾಷೆಯ ಸಂಗತಿಗಳುತಮಾಷೆಯ ಸಂಗತಿಗಳು
ನಿನಗೆ ಗೊತ್ತೆ?
1. ಪರಂಗಿ ಹಣ್ಣು ಅಮೇರಿಕಾ ದೇಶದಲ್ಲಿ ಮೊದಲು ಜನ್ಮ ತಾಳಿತು. _x000D_ 2. ಭಾರತದಲ್ಲಿ 108 ವಿಧಗಳ ಮಾವಿನ ಹಣ್ಣುಗಳು ಇವೆ. _x000D_ 3. ಉತ್ತರ ಪ್ರದೇಶವು ಭಾರತದ ಅತ್ಯಂತ ದೊಡ್ಡ ಮೆಕ್ಕೆ ಜೋಳದ ಉತ್ಪಾದಕ. _x000D_ 4. ಭಾರತದಲ್ಲಿನ ಶೇಖಡಾ 75 ರಷ್ಟು ಧಾನ್ಯಗಳು ಕಡಲೆ ಕಾಳು ಮತ್ತು ತೊಗರಿ ಕಾಳುಗಳಾಗಿವೆ.
454
0
ಕುರಿತು ಪೋಸ್ಟ್