ಈ ದಿನದ ಸಲಹೆAgroStar Animal Husbandry Expert
ಜಾನುವಾರುಗಳಲ್ಲಿ ಭೇದಿ ಸಮಸ್ಯೆ
ಈ ರೋಗವು ಕರುಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ, ಆದರೂ ಪ್ರತಿಯೊಂದು ಪಶುವಿಗೂ ಈ ಕಾಯಿಲೆ ಇರಬಹುದು. ನಿಯಂತ್ರಣಕ್ಕಾಗಿ, ಸುಣ್ಣ ನೆನೆಸಿದ ಅರ್ಧ ಲೀಟರ್ ನೀರು, 10 ಗ್ರಾಂ ಕಾಚು ಮತ್ತು 10 ಗ್ರಾಂ ಒಣ ಶುಂಠಿ ಪುಡಿಯನ್ನು ಟ್ಯೂಬ್‌ನೊಂದಿಗೆ ಕುಡಿಸುವುದರಿಂದ ನಿವಾರಿಸಲಾಗುತ್ತದೆ.
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
207
0
ಕುರಿತು ಪೋಸ್ಟ್