ಈ ದಿನದ ಸಲಹೆಆಗ್ರೋಸ್ಟಾರ್ ಅಗ್ರಿ-ಡಾಕ್ಟರ್
ಸೈನೊಪೈರಾಫೆನ್ 30 ಎಸ್ಸಿ, ಇದೊಂದು ಹೊಸ ನುಶಿನಾಶಕವಾಗಿದೆ ನಿಮಗೆ ಗೊತ್ತೇ ?
ಇತ್ತೀಚೆಗೆ ಸೈನೊಪೈರಾಫೆನ್, ಹೊಸ ನುಶಿನಾಶಕ ಮಾರುಕಟ್ಟೆಗೆ ಬಂದಿದೆ , ಇದು ಮೆಣಸಿನಕಾಯಿ ಬೆಳೆಗೆ ಬಾಧಿಸುವ ನುಶಿಗಳ ವಿರುದ್ಧ ಹೆಚ್ಚು ಪರಿಣಾಮಕಾರಿಯಾಗಿದೆ. ೧೫ ಲೀಟರ್ ನೀರಿಗೆ 5 ಮಿಲಿ ಬೇರೆಸಿ ಸಿಂಪಡಿಸಿ. ಈ ಮಾಹಿತಿಯು ನಿಮಗೆ ಇಷ್ಟವದಲ್ಲಿ ನಿಮ್ಮ ಇತರ ರೈತ ಸ್ನೇಹಿತರೊಂದಿಗೆ ಹಂಚಿಕೊಳ್ಳಲು ಮರೆಯಬೇಡಿ.
ನಿಮಗೆ ಈ ಮಾಹಿತಿ ಇಷ್ಟವಾದರೇ ಈ ಫೋಟೋ ಅಡಿಯಲ್ಲಿರುವ ಹಳದಿ ಹೆಬ್ಬೆರಳಿನ ಚಿಹ್ನೆಯ ಮೇಲೆ ಕ್ಲಿಕ್ ಮಾಡಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ಇದನ್ನು ನಿಮ್ಮ ರೈತ ಸ್ನೇಹಿತರೊಂದಿಗೆ ಶೇರ್ ಮಾಡಿ.
3
0
ಕುರಿತು ಪೋಸ್ಟ್