ಈ ದಿನದ ಸಲಹೆAgroStar Animal Husbandry Expert
ಕರು ಜನಿಸಿದ ನಂತರ ತೆಗೆದುಕೊಳ್ಳುವ ಪ್ರಮುಖ ಕ್ರಮಗಳು
ಕರುಗಳು ಜನಿಸಿದ ತಕ್ಷಣ 6 ತಾಸುಗಳಲ್ಲಿ, ಕರುಗಳ ತೂಕಕ್ಕೆ ಅನುಗುಣವಾಗಿ 10% ಗಿಣ್ಣದ ಹಾಲನ್ನು ಎರಡು ಮೂರು ಭಾಗಗಳಲ್ಲಿ ನೀಡಬೇಕು. ಗಿಣ್ಣದ ಹಾಲು ಕರುವಿನ ರೋಗ ನಿರೋಧಕತೆಯನ್ನು ಒದಗಿಸುವುದು ಬಹು ಮುಖ್ಯ.
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
321
0
ಕುರಿತು ಪೋಸ್ಟ್