ಈ ದಿನದ ಸಲಹೆAgroStar Animal Husbandry Expert
ಕರು ಜನಿಸಿದ ನಂತರ ಕೈಗೊಳ್ಳುವ ಪ್ರಮುಖ ಕ್ರಮಗಳು
ಜಾನುವಾರು ಕರು ಹಾಕಿದ ನಂತರ ನವಜಾತ ಕರುವಿಗೆ ಗಿಣ್ಣದ ಹಾಲು ನೀಡಬೇಕು. ತದ ನಂತರ, ಸಮತೋಲಿತ ಮತ್ತು ಸ್ವಚ್ಛ ವಾದ ಪಶುಆಹಾರ ಮತ್ತು ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಬಹಳ ಮುಖ್ಯ. ಕರುವಿನ ಬೆಳವಣಿಗೆಯಲ್ಲಿ ಇದರ ಬಗ್ಗೆ ಯೋಚಿಸಬೇಕು.
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
198
0
ಕುರಿತು ಪೋಸ್ಟ್