AgroStar Krishi Gyaan
Pune, Maharashtra
31 Jul 19, 06:00 AM
ಈ ದಿನದ ಸಲಹೆಆಗ್ರೋಸ್ಟಾರ್ ಅಗ್ರಿ-ಡಾಕ್ಟರ್
ಸೋಯಾಬೀನ್ ನಲ್ಲಿ ಎಲೆ ತಿನ್ನುವ ಹುಳುವಿನ ನಿಯಂತ್ರಣ
ಹೆಚ್ಚಿನ ಬಾಧೆ ಇದ್ದಲ್ಲಿ , ಕ್ಲೋರಾಂಟ್ರಾನಿಲಿಪ್ರೊಲ್ 18.5 ಎಸ್‌ಸಿ @ 3 ಮಿಲಿ ಅಥವಾ ಪ್ರೊಫೆನೋಫೋಸ್ 50 ಇಸಿ @ 10 ಮಿಲಿ ಅಥವಾ ಕ್ವಿನಾಲ್ಫೋಸ್ 25 ಇಸಿ @ 20 ಮಿಲಿ ಅಥವಾ ಇಂಡೊಕ್ಸಾಕಾರ್ಬ್ 15.8 ಇಸಿ @ 10 ಮಿಲಿ 10 ಲೀಟರ್ ನೀರಿಗೆ ಬೇರೆಸಿ ಸಿಂಪಡಿಸಿ.
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
4
0