ಈ ದಿನದ ಸಲಹೆಆಗ್ರೋಸ್ಟಾರ್ ಅಗ್ರಿ-ಡಾಕ್ಟರ್
ಹತ್ತಿಯಲ್ಲಿ ಮೈಟ್ ನುಸಿಯ ನಿಯಂತ್ರಣ
ಹತ್ತಿಯಲ್ಲಿ ಮೈಟ್ ನುಸಿಯ ಬಾಧೆ ಇದ್ದರೆ, ಅದನ್ನು ನಿಯಂತ್ರಿಸಲು ಗಂಧಕ 30 ಗ್ರಾಂ / ಪಂಪ್ ಅಥವಾ ಓಮೈಟ್ 30 ಮಿಲಿ / ಪಂಪ್ ಅನ್ನು ಸಿಂಪಡಿಸಬೇಕು.
10
2
ಕುರಿತು ಪೋಸ್ಟ್