ಈ ದಿನದ ಸಲಹೆAgroStar Animal Husbandry Expert
ರೇಬೀಸ್ ವಿರುದ್ಧ ನಿಯಂತ್ರಣ
ರೇಬೀಸ್ ರೋಗ ಕೆಲವೊಮ್ಮೆ ಪಶುಗಳ ಅಥವಾ ಮನುಷ್ಯನ ಸಾವಿಗೆ ಕಾರಣವಾಗಬಹುದು. ಹಳ್ಳಿಯಲ್ಲಿ ಯಾವುದೇ ಜಾನುವಾರುಗಳು ಸೋಂಕಿನಿಂದ ಬಾಧೆಗೊಳಗಾಗಿದ್ದರೆ, ಅವುಗಳನ್ನು ಹೊರಗೆ ಮೇಯಿಸಲು ಕಳುಹಿಸಬಾರದು. ನಾಯಿ ಕಚ್ಚಿದ ನಂತರ, ಗಾಯವನ್ನು ಶುದ್ಧ ನೀರಿನಿಂದ ತಕ್ಷಣವೇ ಸ್ವಚ್ಛಗೊಳಿಸಬೇಕು. ಇದನ್ನು ಮತ್ತೆ ಸಾಬೂನು ನೀರಿನಿಂದ ತೊಳೆಯಬೇಕು. ರೇಬೀಸ್ ರೋಗದ ಲಸಿಕೆಯನ್ನು ಪಶುವೈದ್ಯರ ಮಾರ್ಗದರ್ಶನದಲ್ಲಿ ತಕ್ಷಣವೇ ಹಾಕಿಸಬೇಕು.
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
237
0
ಕುರಿತು ಪೋಸ್ಟ್