ಈ ದಿನದ ಸಲಹೆಆಗ್ರೋಸ್ಟಾರ್ ಅಗ್ರಿ-ಡಾಕ್ಟರ್
ಔಡಲ ಕಾಯಿ ಕೊರಕದ ಬಾಧೆ :
ಅದೇ ಹೊಲದಲ್ಲಿ ಸೌತೆಕಾಯಿ ಬೆಳೆಗೆ ಆಧಾರವಾಗಿ ಕೆಲವು ರೈತರು ಹತ್ತಿ ಕೂಳೆಗಳನ್ನು ಬಳಸುತ್ತಾರೆ. ಹಾಗೆ ಮಾಡವುದರಿಂದ , ಜೀವನ ಚಕ್ರವು ನಿರಂತರವಾಗಿ ಉಳಿಯುತ್ತದೆ ಮತ್ತು ಮುಂದಿನ ವರ್ಷದ ಹತ್ತಿ ಬೆಳೆಯಲ್ಲಿಯೂ ಗುಲಾಬಿ ಕಾಯಿಕೊರಕದ ಬಾಧೆಯ ಅಪಾಯವನ್ನು ಹೆಚ್ಚಿಸುತ್ತದೆ.
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
3
0
ಕುರಿತು ಪೋಸ್ಟ್