ಸಾವಯವ ಕೃಷಿಖೇತಿ ಕಿ ಪಾಠಶಾಲಾ
ಜಂತುಹುಳುಗಳ ಜೈವಿಕ ಹತೋಟಿ
ಜೈವಿಕ ನಿಯಂತ್ರಣಕ್ಕಾಗಿ ಸ್ಯೂಡೋಮೊನಾಸ್ ಫ್ಲೋರೊಸೆನ್ಸ್ 0.5% ಡಬ್ಲ್ಯೂಪಿ ಶಿಲೀಂಧ್ರಗಳ ಬಳಕೆ ಮುಖ್ಯವಾಗಿದೆ: ಟ್ರೈಕೊಡರ್ಮಾ ಹರ್ಜಿಯಾನಂ/ವಿರಿಡೆ 3.5 ಡಬ್ಲ್ಯೂಪಿ, ವರ್ಟಿಸಿಲಿಯಮ್ ಕ್ಲಮೈಡೋಸ್ಪೊರಿಯಮ್ 5% ಡಬ್ಲ್ಯೂಪಿ. ಈ ಶಿಲೀಂಧ್ರಗಳು ಮಣ್ಣಿನಲ್ಲಿರುವ ಇಂಗಾಲದ ಸಹಾಯವನ್ನು ತೆಗೆದುಕೋಂಡು ಬದುಕುತ್ತವೆ. ಶಿಲೀಂಧ್ರಗಳು ಜಂತುಹುಳುವಿನೊಂದಿಗೆ ಸಂಪರ್ಕಕ್ಕೆ ಬರುತ್ತವೆ ಮತ್ತು ಅದರ ದೇಹದಲ್ಲಿ ವಾಸಿವಾಗಿದ್ದು, ಅದರಿಂದಾಗಿ ಕ್ರಮೇಣ ಜಂತುಹುಳುಗಳನ್ನು ನಾಶಪಡಿಸುತ್ತದೆ. ಶಿಲೀಂಧ್ರಗಳು ಬದುಕುಳಿಯಲು ಮಣ್ಣಿನಲ್ಲಿ ತೇವಾಂಶ ಮತ್ತು ಮಣ್ಣಿನಲ್ಲಿ ಸಾಕಷ್ಟು ಇಂಗಾಲದ ಅವಶ್ಯಕತೆ ಇದೆ.
ಹೊಲದಲ್ಲಿ ಈ ಶಿಲೀಂಧ್ರವನ್ನು ಬಳಸುವ ವಿಧಾನಗಳು:_x000D_ _x000D_  ಬೀಜೋಪಚಾರ : ಬೀಜಗಳನ್ನು ಬಿತ್ತನೆ ಮಾಡುವ ಮೊದಲು ಬೀಜಗಳನ್ನು ಬೀಜೋಪಚಾರ ಪ್ರಕ್ರಿಯೆಗೆ ಬಳಸಲಾಗುತ್ತದೆ. ಬೀಜ ಬೀಜೋಪಚಾರಕ್ಕಾಗಿ 1 ಗ್ರಾಂ / ಕೆಜಿಕ್ಕೆ ಬಳಸಲಾಗುತ್ತದೆ._x000D_ _x000D_  ನರ್ಸರಿ: ನರ್ಸರಿಯಲ್ಲಿ ತಯಾರಿಸಿದ ಸಸಿ ಮಡಿಗಳಲ್ಲಿ 1 ಗ್ರಾಂ / ಚದರ ಮೀಟರಗೆ ನೀರಿನಲ್ಲಿ ಶಿಲೀಂಧ್ರವನ್ನು ಉಪಯೋಗಿಸಬಹುದು._x000D_ _x000D_  ಹೊಲದಲ್ಲಿ, ಪ್ರತಿ ಎಕರೆಗೆ ಈ ಶಿಲೀಂಧ್ರವನ್ನು ಉಳುಮೆ ಮಾಡುವಾಗ 2 ಕೆಜಿ ಕೊಟ್ಟಿಗೆ ಗೊಬ್ಬರದೊಂದಿಗೆ ಮಿಶ್ರಣ ಮಾಡಬೇಕು._x000D_ _x000D_ ಮೂಲ: - ಖೇತಿ ಕಿ ಪಾಠಶಾಲಾ _x000D_ _x000D_ ಇದರ ಇನ್ನಷ್ಟು ತಿಳಿದುಕೊಳ್ಳಲು, ಈ ವೀಡಿಯೊವನ್ನು ನೋಡಿ, ಮತ್ತು ಲೈಕ್ ಮಾಡಲು ಮತ್ತು ಶೇರ್ ಮಾಡಲು ಮರೆಯಬೇಡಿ!_x000D_
94
1
ಕುರಿತು ಪೋಸ್ಟ್