ಈ ದಿನದ ಸಲಹೆಆಗ್ರೋಸ್ಟಾರ್ ಅಗ್ರಿ-ಡಾಕ್ಟರ್
ಬಾಳೆಯ ಪನಾಮ ಸೊರಗು ರೋಗ
• ಕಂದುಗಳನ್ನು ಕಾರ್ಬೆಂಡೆಜಿಂ ದ್ರಾವಣದಿಂದ 4 ನಿಮಿಷಗಳ ಕಾಲ ಉಪಚರಿಸಿ ನಾಟಿ ಮಾಡಬೇಕು. • ರೋಗ ಕಂಡು ಬಂದಲ್ಲಿ 1 ಲೀ. ನೀರಿನಲ್ಲಿ 20 ಗ್ರಾಂ ಕಾರ್ಬೆಂಡೆಜಿಂ ಬೆರೆಸಿದ ದ್ರಾವಣದಿಂದ 10 ಮಿ.ಲೀ. ದ್ರಾವಣವನ್ನು (ಡ್ರೆಂಚಿಂಗ್) ತೋಯಿಸಬೇಕು. ಪ್ರತಿ 2 ತಿಂಗಳಿಗೊಮ್ಮೆ ಈ ರೀತಿ ಮಾಡಬೇಕು.
7
0
ಕುರಿತು ಪೋಸ್ಟ್