AgroStar Krishi Gyaan
Pune, Maharashtra
22 Jan 19, 04:00 PM
ಇಂದಿನ ಫೋಟೋಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
ಕಲ್ಲಂಗಡಿ ಹಣ್ಣಿನ ಉತ್ತಮ ಬೆಳವಣಿಗೆಗಾಗಿ ಸೂಕ್ತ ಪೌಷ್ಟಿಕಾಂಶ ಯೋಜನೆಯ ಅಗತ್ಯವಿದೆ.
ರೈತನ ಹೆಸರು: ಶ್ರೀ. ರಮೇಶ ಪೂಜಾರ್ ರಾಜ್ಯ – ಮಹಾರಾಷ್ಟ್ರ ಸಲಹೆ: ಪ್ರತಿ ಎಕರೆಗೆ 3 ಕೆಜಿ 0:52:34 ಅನ್ನು ಹನಿ ನೀರಾವರಿ ಮೂಲಕ ನೀಡಿ, ಜೊತೆಗೆ ಪ್ರತಿ ಪಂಪಿಗೆ 20 ಗ್ರಾಂ ಸೂಕ್ಷ್ಮಪೌಷ್ಟಿಕಾಂಶಗಳನ್ನು ಸಿಂಪಡಿಸಿ.
725
163