AgroStar Krishi Gyaan
Pune, Maharashtra
30 Jan 20, 04:00 PM
ಇಂದಿನ ಫೋಟೋಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
ಕಲ್ಲಂಗಡಿ ಬೆಳೆಯಲ್ಲಿ ಹೆಚ್ಚು ಹೂವುಗಳನ್ನು ಬೆಳೆಯಲು ಸರಿಯಾದ ಪೌಷ್ಠಿಕಾಂಶ ನಿರ್ವಹಣೆ
ರೈತನ ಹೆಸರು - ಶ್ರೀ ಶಿವಾಜಿ ಗಾಯಕವಾಡ್ ರಾಜ್ಯ - ಮಹಾರಾಷ್ಟ್ರ ಸಲಹೆ : - 12: 61: 00 ರಸಗೊಬ್ಬರವನ್ನು ದಿನಕ್ಕೆ ಪ್ರತಿ 1 ಕೆಜಿ / ಎಕರೆಗೆ ಹನಿ ನೀರಾವರಿ ಮೂಲಕ ನೀಡಬೇಕು. ಅಮೈನೊ ಆಸಿಡಗಳನ್ನು @ 30 ಮಿಲಿ + ಲಘುಪೋಷಕಾಂಶ ಪ್ರತಿ 15 ಪಂಪ್‌ಗೆ 15 ಗ್ರಾಂ ನ್ನು 15 ಲೀಟರ್ ನೀರಿಗೆ ಬೇರೆಸಿ ಸಿಂಪಡಿಸಿ.
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
397
64