AgroStar Krishi Gyaan
Pune, Maharashtra
20 Oct 19, 04:00 PM
ಇಂದಿನ ಫೋಟೋಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
ದಾಳಿಂಬೆಯಲ್ಲಿ ಹೆಚ್ಚಿನ ಹೂಬಿಡುವಿಕೆಗೆ ಸೂಕ್ತವಾದ ಪೋಷಕಾಂಶಗಳ ನಿರ್ವಹಣೆ
ರೈತನ ಹೆಸರು - ಶ್ರೀ ಘಾನಶ್ಯಾಮ ಗಾಯಕವಾಡ ರಾಜ್ಯ- ಮಹಾರಾಷ್ಟ್ರ ಸಲಹೆ- ಪ್ರತಿ ಎಕರೆಗೆ 12: 61: 00 @ 3 ಕಿ.ಗ್ರಾಂನ್ನು ಹನಿ ನೀರಾವರಿ ಮೂಲಕ ನೀಡಬೇಕು ಮತ್ತು ಪ್ರತಿ ಪಂಪ್ಗೆ 15 ಮಿಲಿ ಅಮೈನೊ ಆಸಿಡನ್ನು ಸಿಂಪಡಣೆ ಮಾಡಬೇಕು.
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
546
21