AgroStar Krishi Gyaan
Pune, Maharashtra
24 Mar 20, 06:00 AM
ಈ ದಿನದ ಸಲಹೆಆಗ್ರೋಸ್ಟಾರ್ ಅಗ್ರಿ-ಡಾಕ್ಟರ್
ಕೀಟಗಳ ಈ ಹಂತವನ್ನು ಗುರುತಿಸಿ
ಇದು ಗುಲಗಂಜಿ ದುಂಬಿಯ ಕೋಶಾವಸ್ಥೆಯ ಹಂತವಾಗಿದೆ, ಇದರಿಂದ ಪ್ರೌಢ ಹಂತವು ಹೊರಹೊಮ್ಮುತ್ತದೆ ಮತ್ತು ನಮ್ಮ ಬೆಳೆಗಳಿಗೆ ಹಾನಿಯನ್ನುಂಟು ಮಾಡುವ ಮೃದುವಾದ ದೇಹ ಕೀಟಗಳನ್ನು ತಿನ್ನುತ್ತದೆ. ಇದೊಂದು ಪರಿಸರ ಸ್ನೇಹಿ ಮತ್ತು ಪ್ರಯೋಜನಕಾರಿ ಕೀಟ. ಅವುಗಳನ್ನು ಸಂರಕ್ಷಿಸಿ.
ನಿಮಗೆ ಈ ಮಾಹಿತಿ ಇಷ್ಟವಾದರೇ ಈ ಫೋಟೋ ಅಡಿಯಲ್ಲಿರುವ ಹಳದಿ ಹೆಬ್ಬೆರಳಿನ ಚಿಹ್ನೆಯ ಮೇಲೆ ಕ್ಲಿಕ್ ಮಾಡಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ಇದನ್ನು ನಿಮ್ಮ ರೈತ ಸ್ನೇಹಿತರೊಂದಿಗೆ ಶೇರ್ ಮಾಡಿ.
2
0