AgroStar Krishi Gyaan
Pune, Maharashtra
22 Mar 20, 06:00 AM
ಈ ದಿನದ ಸಲಹೆಆಗ್ರೋಸ್ಟಾರ್ ಅಗ್ರಿ-ಡಾಕ್ಟರ್
ಮಾವಿನ ಜಿಗಿ ಹುಳುವಿಗಾಗಿ ಎರಡನೇ ಸಿಂಪಡಣೆಯಾಗಿ ನೀವು ಯಾವ ಕೀಟನಾಶಕವನ್ನು ಸಿಂಪಡಿಸುತ್ತೀರಿ?
ಬಾಧೆಯನ್ನು ಗಮನಿಸಿದ ನಂತರ , ಈ ತಿಂಗಳ ಎರಡನೇ ಹಂತದ ಸಿಂಪಡಣೆ ಹದಿನೈದು ದಿನಗಳಲ್ಲಿ ಥಿಯಾಮೆಥೊಕ್ಸಮ್ 25 ಡಬ್ಲ್ಯೂಜಿ @ 4 ಗ್ರಾಂ ಅಥವಾ ಇಮಿಡಾಕ್ಲೋಪ್ರಿಡ್ 17.8 ಎಸ್ಎಲ್ @ 4 ಮಿಲಿ ಅಥವಾ ಅಸೆಟಾಮಿಪ್ರಿಡ್ 20 ಎಸ್ಪಿ @ 5 ಗ್ರಾಂ 15 ಲೀಟರ್ ನೀರಿಗೆ ಬೇರೆಸಿ ಸಿಂಪಡಿಸಿ.
ನಿಮಗೆ ಈ ಮಾಹಿತಿ ಇಷ್ಟವಾದರೇ ಈ ಫೋಟೋ ಅಡಿಯಲ್ಲಿರುವ ಹಳದಿ ಹೆಬ್ಬೆರಳಿನ ಚಿಹ್ನೆಯ ಮೇಲೆ ಕ್ಲಿಕ್ ಮಾಡಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ಇದನ್ನು ನಿಮ್ಮ ರೈತ ಸ್ನೇಹಿತರೊಂದಿಗೆ ಶೇರ್ ಮಾಡಿ.
0
0