AgroStar Krishi Gyaan
Pune, Maharashtra
19 Mar 20, 06:00 AM
ಈ ದಿನದ ಸಲಹೆಆಗ್ರೋಸ್ಟಾರ್ ಅಗ್ರಿ-ಡಾಕ್ಟರ್
ಸಜ್ಜೆಯ ಬೆಳೆಗೆ ಬಾಧಿಸುವ ಈ ದುಂಬಿಯ ಬಗ್ಗೆ ತಿಳಿಯಿರಿ
ಈ ಕೀಟಗಳನ್ನು ಗುಳ್ಳೆ ದುಂಬಿ ಎಂದು ಕರೆಯಲಾಗುತ್ತದೆ, ಇದು ಸಜ್ಜೆ ತೆನೆಯ ಪರಾಗವನ್ನು ತಿನ್ನುತ್ತದೆ. ಪರಿಣಾಮವಾಗಿ, ಬೀಜೋತ್ಪಾದನೆಯು ಕಡಿಮೆಯಾಗುತ್ತದೆ.
ನಿಮಗೆ ಈ ಮಾಹಿತಿ ಇಷ್ಟವಾದರೇ ಈ ಫೋಟೋ ಅಡಿಯಲ್ಲಿರುವ ಹಳದಿ ಹೆಬ್ಬೆರಳಿನ ಚಿಹ್ನೆಯ ಮೇಲೆ ಕ್ಲಿಕ್ ಮಾಡಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ಇದನ್ನು ನಿಮ್ಮ ರೈತ ಸ್ನೇಹಿತರೊಂದಿಗೆ ಶೇರ್ ಮಾಡಿ.
1
0