AgroStar Krishi Gyaan
Pune, Maharashtra
18 Mar 20, 06:00 AM
ಈ ದಿನದ ಸಲಹೆಆಗ್ರೋಸ್ಟಾರ್ ಅಗ್ರಿ-ಡಾಕ್ಟರ್
ಡ್ರ್ಯಾಗನ್ ಹಣ್ಣುನಲ್ಲಿ ಹಿಟ್ಟು ತಿಗಣೆಯ ಹತೋಟಿ
ಕೆಲವು ರೈತರು ಈಗ ಡ್ರ್ಯಾಗನ್ ಹಣ್ಣುಗಳ ಕೃಷಿ ಮಾಡಲು ಪ್ರಾಂಭಿಸಿದ್ದಾರೆ. ಇತರ ಕೀಟ ಜೊತೆಗೆ, ಹಿಟ್ಟು ತಿಗಣೆಯು ಈ ಬೆಳೆಗೆ ಹಾನಿಯನ್ನುಂಟು ಮಾಡುತ್ತದೆ. ಪ್ರಾರಂಭದಲ್ಲಿ, ಬೇವಿನ ಆಧಾರಿತ ಸೂತ್ರೀಕರಣವನ್ನು 10 ದಿನಗಳ ಮಧ್ಯಂತರದಲ್ಲಿ ಸಿಂಪಡಿಸಿ. ಹೆಚ್ಚು ಬಾಧೆ ಉಂಟಾದಲ್ಲಿ ಹಣ್ಣುಗಳನ್ನು ಕಿತ್ತು ನಾಶಪಡಿಸಿ.
ನಿಮಗೆ ಈ ಮಾಹಿತಿ ಇಷ್ಟವಾದರೇ ಈ ಫೋಟೋ ಅಡಿಯಲ್ಲಿರುವ ಹಳದಿ ಹೆಬ್ಬೆರಳಿನ ಚಿಹ್ನೆಯ ಮೇಲೆ ಕ್ಲಿಕ್ ಮಾಡಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ಇದನ್ನು ನಿಮ್ಮ ರೈತ ಸ್ನೇಹಿತರೊಂದಿಗೆ ಶೇರ್ ಮಾಡಿ.
1
0