AgroStar Krishi Gyaan
Pune, Maharashtra
17 Mar 20, 06:00 AM
ಈ ದಿನದ ಸಲಹೆಆಗ್ರೋಸ್ಟಾರ್ ಅಗ್ರಿ-ಡಾಕ್ಟರ್
ಹೀರೆಕಾಯಿಯಲ್ಲಿ ಹಣ್ಣಿನ ನೊಣದಿಂದಾಗುವ ಹಾನಿಯ ಬಗ್ಗೆ ತಿಳಿಯಿರಿ.
ಹಣ್ಣಿನ ನೊಣದ ಪ್ರೌಢವು ಹೀರೆಕಾಯಿಯ ಅಭಿವೃದ್ಧಿ ಹೊಂದುತ್ತಿರುವ ಕಾಯಿಗಳ ಮೇಲೆ ಮೊಟ್ಟೆಗಳನ್ನು ಇಡುತ್ತದೆ. ಹೊರಬಂದ ಮರಿಹುಳು ಬಾಧಿಸಲು ಪ್ರಾರಂಭಿಸುತ್ತದೆ.ಬಾಧೆಗೊಂಡ ಕಾಯಿ ಮಾರುಕಟ್ಟೆಗೆ ಅಥವಾ ಬಳಕೆಗೆ ಅನರ್ಹವಾಗಿರುತ್ತವೆ. ಹೂವುಗಳು ಮತ್ತು ಹಣ್ಣುಗಳ ಉಗಮ ಸಮಯದಲ್ಲಿ ಕ್ಯೂ ಲೂರ್ ಹಣ್ಣಿನ ನೊಣ ಬಲೆಗಳನ್ನು ಸ್ಥಾಪಿಸಿ.
ನಿಮಗೆ ಈ ಮಾಹಿತಿ ಇಷ್ಟವಾದರೇ ಈ ಫೋಟೋ ಅಡಿಯಲ್ಲಿರುವ ಹಳದಿ ಹೆಬ್ಬೆರಳಿನ ಚಿಹ್ನೆಯ ಮೇಲೆ ಕ್ಲಿಕ್ ಮಾಡಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ಇದನ್ನು ನಿಮ್ಮ ರೈತ ಸ್ನೇಹಿತರೊಂದಿಗೆ ಶೇರ್ ಮಾಡಿ.
2
0