AgroStar Krishi Gyaan
Pune, Maharashtra
16 Mar 20, 06:00 AM
ಈ ದಿನದ ಸಲಹೆಆಗ್ರೋಸ್ಟಾರ್ ಅಗ್ರಿ-ಡಾಕ್ಟರ್
ಮೆಕ್ಕೆ ಜೋಳದ ಬೆಳೆಯಲ್ಲಿ ಸೈನ್ಯದ ಹುಳುವಿಗೆ ವಿಷ ಪಾಶಾಣ
ಒಂದು ಹೆಕ್ಟೇರ್ ಪ್ರದೇಶಕ್ಕೆ ಮೆಕ್ಕೆಜೋಳದ ಹಿಟ್ಟು 25 ಕೆಜಿ, ಬೆಲ್ಲ 5 ಕೆಜಿ ಮತ್ತು ಥಿಯೋಡಿಕಾರ್ಬ್ 75 ಡಬ್ಲ್ಯೂಪಿ @ 250 ಗ್ರಾಂ ಹೊಂದಿರುವ ವಿಷ ಪಾಶಾಣ ತಯಾರಿಸಿ. ಮೊದಲು 5 ಲೀಟರ್ ನೀರಿನಲ್ಲಿ ಬೆಲ್ಲವನ್ನು ಕರಗಿಸಿ ಮತ್ತು ಮೆಕ್ಕೆ ಜೋಳ ಹಿಟ್ಟು ಮತ್ತು ಬೆಲ್ಲವನ್ನು ಬೇರಿಸಿ. ಸುಮಾರು 10-12 ಗಂಟೆಗಳ ಕಾಲ ಹಾಗೆ ಬಿಡಬೇಕು. ಮೆಕ್ಕೆ ಜೋಳದ ಬೆಳೆಯ ಎಲೆ ಸುಳಿಯಲ್ಲಿ ಅನ್ವಯಿಸಿ.
ನಿಮಗೆ ಈ ಮಾಹಿತಿ ಇಷ್ಟವಾದರೇ ಈ ಫೋಟೋ ಅಡಿಯಲ್ಲಿರುವ ಹಳದಿ ಹೆಬ್ಬೆರಳಿನ ಚಿಹ್ನೆಯ ಮೇಲೆ ಕ್ಲಿಕ್ ಮಾಡಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ಇದನ್ನು ನಿಮ್ಮ ರೈತ ಸ್ನೇಹಿತರೊಂದಿಗೆ ಶೇರ್ ಮಾಡಿ.
2
0