AgroStar Krishi Gyaan
Pune, Maharashtra
15 Mar 20, 06:00 AM
ಈ ದಿನದ ಸಲಹೆಆಗ್ರೋಸ್ಟಾರ್ ಅಗ್ರಿ-ಡಾಕ್ಟರ್
ತೆಂಗಿನಕಾಯಿಯಲ್ಲಿ ಕಪ್ಪು ತಲೆಯ ಕಂಬಳಿ ಹುಳುವಿನ ಬಾಧೆ
ತೆಂಗಿನ ಎಲೆಯ ಗರಿಗಳ ಪತ್ರಹರಿತ್ತನ್ನು ಕೆರೆದು ತಿನ್ನುತ್ತವೆ. ಇದರ ನಿರ್ವಹಣೆಗಾಗಿ ಮೊನೊಕ್ರೊಟೊಫಾಸ್ 36 ಎಸ್ಎಲ್ @ 10 ಮಿಲಿ + 10 ಮಿಲಿ ನೀರನ್ನು ರೂಟ್ ಫೀಡಿಂಗ್ ವಿಧಾನಗಳಿಂದ ಅನ್ವಯಿಸಿ. ಬೇರಿನ ಉಪಚಾರ ಮಾಡಿದ ನಂತರ 11-12 ದಿನಗಳವರೆಗೆ ತೆಂಗಿನ ಮರಗಳಿಗೆ ನೀರಾವರಿ ವ್ಯವಸ್ಥೆ ಮಾಡಬೇಡಿ.
ನಿಮಗೆ ಈ ಮಾಹಿತಿ ಇಷ್ಟವಾದರೇ ಈ ಫೋಟೋ ಅಡಿಯಲ್ಲಿರುವ ಹಳದಿ ಹೆಬ್ಬೆರಳಿನ ಚಿಹ್ನೆಯ ಮೇಲೆ ಕ್ಲಿಕ್ ಮಾಡಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ಇದನ್ನು ನಿಮ್ಮ ರೈತ ಸ್ನೇಹಿತರೊಂದಿಗೆ ಶೇರ್ ಮಾಡಿ.
1
0