AgroStar Krishi Gyaan
Pune, Maharashtra
12 Mar 20, 06:00 AM
ಈ ದಿನದ ಸಲಹೆಆಗ್ರೋಸ್ಟಾರ್ ಅಗ್ರಿ-ಡಾಕ್ಟರ್
ಮಾವಿನ ಎಲೆಗಳ ವಿಪುರೂಪತೆ
ಮಾವಿನ ವಿರೂಪತೆಯ ಸಂಭವಕ್ಕೆ ಹಲವಾರು ಕಾರಣಗಳಿವೆ, ಅವುಗಳಲ್ಲಿ, ಈ ರೋಗ ಹರಡುವಲ್ಲಿ ಹುಳಗಳು ವಾಹಕವಾಗಿ ಕಾರ್ಯನಿರ್ವಹಿಸುತ್ತವೆ. ಉತ್ತಮ ಮಾರ್ಗ, ಅವುಗಳನ್ನು ಕತ್ತರಿಸಿ ಸುಟ್ಟು ಮತ್ತಷ್ಟು ವಿರೂಪಗೊಳ್ಳುವುದನ್ನು ತಪ್ಪಿಸಿ.
ನಿಮಗೆ ಈ ಮಾಹಿತಿ ಇಷ್ಟವಾದರೇ ಈ ಫೋಟೋ ಅಡಿಯಲ್ಲಿರುವ ಹಳದಿ ಹೆಬ್ಬೆರಳಿನ ಚಿಹ್ನೆಯ ಮೇಲೆ ಕ್ಲಿಕ್ ಮಾಡಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ಇದನ್ನು ನಿಮ್ಮ ರೈತ ಸ್ನೇಹಿತರೊಂದಿಗೆ ಶೇರ್ ಮಾಡಿ.
0
1