AgroStar Krishi Gyaan
Pune, Maharashtra
11 Mar 20, 06:00 AM
ಈ ದಿನದ ಸಲಹೆಆಗ್ರೋಸ್ಟಾರ್ ಅಗ್ರಿ-ಡಾಕ್ಟರ್
ಕಡ್ಡಿ ಕೀಟದ ಬಗ್ಗೆ ಇನ್ನಷ್ಟು ತಿಳಿಯಿರಿ
ಈ ರೀತಿಯ ಕೀಟಗಳು ಹುಲ್ಲುಗಾವಲು ಭೂಮಿ, ಹೊಲದ ಗಡಿಗಳಲ್ಲಿ ಮತ್ತು ಕೆಲವೊಮ್ಮೆ ಬೆಳೆ ಸಸ್ಯಗಳಲ್ಲಿಯೂ ಬೆಳೆದ ಹುಲ್ಲಿನ ಮೇಲೆ ಕಂಡುಬರುತ್ತವೆ. ಈ ಕೀಟಗಳು ಬೆಳೆಗಳಿಗೆ ವಿರಳವಾಗಿ ಹಾನಿಯನ್ನುಂಟು ಮಾಡಬಹುದು.
ನಿಮಗೆ ಈ ಮಾಹಿತಿ ಇಷ್ಟವಾದರೇ ಈ ಫೋಟೋ ಅಡಿಯಲ್ಲಿರುವ ಹಳದಿ ಹೆಬ್ಬೆರಳಿನ ಚಿಹ್ನೆಯ ಮೇಲೆ ಕ್ಲಿಕ್ ಮಾಡಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ಇದನ್ನು ನಿಮ್ಮ ರೈತ ಸ್ನೇಹಿತರೊಂದಿಗೆ ಶೇರ್ ಮಾಡಿ.
1
0