AgroStar Krishi Gyaan
Pune, Maharashtra
06 Mar 20, 06:00 AM
ಈ ದಿನದ ಸಲಹೆಆಗ್ರೋಸ್ಟಾರ್ ಅಗ್ರಿ-ಡಾಕ್ಟರ್
ದುಂಡು ಮಲ್ಲಿಗೆ ಹೂವಿನ ಬೆಳೆಗೆ ಹಾನಿಯನ್ನುಂಟು ಮಾಡುವ ಈ ಕೀಟದ ಬಾಧೆಯನ್ನು ತಿಳಿಯಿರಿ
ಅನೇಕ ರೈತರ ಹೂವಿನ ಬೆಳೆಯಾದ ದುಂಡು ಮಲ್ಲಿಗೆಯನ್ನು ನಗದು ಬೆಳೆಯಾಗಿ ಬೆಳೆಸುತ್ತಿದ್ದಾರೆ. ಇತರ ಕೀಟಗಳ ಜೊತೆಗೆ,ಹಿಟ್ಟು ತಿಗಣೆ ಗಳು ಸಹ ಈ ಬೆಳೆಗೆಹಾನಿಯನ್ನುಂಟು ಮಾಡಬಹುದು. ಪರಿಣಾಮಕಾರಿ ನಿಯಂತ್ರಣಕ್ಕಾಗಿ, 10 ದಿನಗಳ ಮಧ್ಯಂತರದಲ್ಲಿ 10 ಲೀಟರ್ ನೀರಿಗೆ ಬೇವಿನ ಎಣ್ಣೆ@ ೩೦ ಮಿಲಿಯನ್ನು ೧೫ ಲೀಟರ್ ನೀರಿಗೆ ಬೇರೆಸಿ ಸಿಂಪಡಿಸಿ. ಯಾವುದೇ ಬಟ್ಟೆ ತೊಳೆಯುವ ಪುಡಿಯನ್ನು ಸೇರಿಸಿ @ ಪ್ರತಿ ಪಂಪ್‌ಗೆ ಒಂದು ಅಥವಾ ಒಂದೂವರೆ ಚಮಚ ಪೂರ್ತಿ ತುಂಬಿ ನೀರಿಗೆ ಬೇರೆಸಿ.
ನಿಮಗೆ ಈ ಮಾಹಿತಿ ಇಷ್ಟವಾದರೇ ಈ ಫೋಟೋ ಅಡಿಯಲ್ಲಿರುವ ಹಳದಿ ಹೆಬ್ಬೆರಳಿನ ಚಿಹ್ನೆಯ ಮೇಲೆ ಕ್ಲಿಕ್ ಮಾಡಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ಇದನ್ನು ನಿಮ್ಮ ರೈತ ಸ್ನೇಹಿತರೊಂದಿಗೆ ಶೇರ್ ಮಾಡಿ.
0
2