AgroStar Krishi Gyaan
Pune, Maharashtra
05 Mar 20, 06:00 AM
ಈ ದಿನದ ಸಲಹೆಆಗ್ರೋಸ್ಟಾರ್ ಅಗ್ರಿ-ಡಾಕ್ಟರ್
ಟ್ರೈಕೊಗ್ರಾಮಾ ಪರಜೀವಿ ಕೀಟದ ಬಗ್ಗೆ ಮಾಹಿತಿ
ಈ ಪರಜೀವಿಯು ತನ್ನ ಮೊಟ್ಟೆಗಳನ್ನು ವಿವಿಧ ಬಗೆಯ 200 ಜಾತಿಯ ಪತಂಗಗಳು ಇಟ್ಟ ಮೊಟ್ಟೆಗಳಲ್ಲಿ ತನ್ನ ಮೊಟ್ಟೆಗಳನ್ನು ನೀಡುತ್ತದೆ ಮತ್ತು ಮೊಟ್ಟೆಯಲ್ಲಿರುವ ಭ್ರೂಣವನ್ನು ಬಾಧಿಸುತ್ತದೆ. ಇದರ ಪರಿಣಾಮವಾಗಿ, ಪರಾವಲಂಬಿತ ಮೊಟ್ಟೆಗಳಿಂದ ಮರಿಹುಳುಗಳು ಹೊರ ಬರುವುದಿಲ್ಲ. ಅಂತಹ ಪರಾವಲಂಬಿ ಕಣಜ ಕಾರ್ಡ್‌ಗಳು ಈಗ ಮಾರುಕಟ್ಟೆಯಲ್ಲಿ ಲಭ್ಯವಾಗುತ್ತಿವೆ, ಇದರಿಂದಾಗಿ ಜೈವಿಕ ಹತೋಟಿ ಕ್ರಮವಾಗಿ ಲಾಭವನ್ನು ಪಡೆಯಲು ಬಳಸಬಹುದು.
ನಿಮಗೆ ಈ ಮಾಹಿತಿ ಇಷ್ಟವಾದರೇ ಈ ಫೋಟೋ ಅಡಿಯಲ್ಲಿರುವ ಹಳದಿ ಹೆಬ್ಬೆರಳಿನ ಚಿಹ್ನೆಯ ಮೇಲೆ ಕ್ಲಿಕ್ ಮಾಡಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ಇದನ್ನು ನಿಮ್ಮ ರೈತ ಸ್ನೇಹಿತರೊಂದಿಗೆ ಶೇರ್ ಮಾಡಿ.
2
0