AgroStar Krishi Gyaan
Pune, Maharashtra
03 Mar 20, 06:00 AM
ಈ ದಿನದ ಸಲಹೆಆಗ್ರೋಸ್ಟಾರ್ ಅಗ್ರಿ-ಡಾಕ್ಟರ್
ಸಜ್ಜೆಯಲ್ಲಿ ತೆನೆಯನ್ನು ಬಾಧಿಸುವ ಕೀಟದ ಹತೋಟಿ
ಈ ಮರಿಹುಳುಗಳು ಅಭಿವೃದ್ಧಿ ಹೊಂದುತ್ತಿರುವ ಬೀಜಗಳನ್ನು ಬಾಧಿಸುತ್ತಿರುವುದನ್ನು ಗಮನಿಸಿದರೆ, ಬ್ಯೂವೇರಿಯಾ ಬಾಸ್ಸಿಯಾನಾ, ಶಿಲೀಂದ್ರಾಧಾರಿತ ಕೀಟನಾಶಕವನ್ನು @ ೪೦ ಗ್ರಾಂ ಅಥವಾ ಬ್ಯಾಸಿಲಸ್ ಥುರಿಂಜಿಯೆನ್ಸಿಸ್, ದುಂಡಾಣು ಆಧಾರಿತ ಕೀಟನಾಶಕವನ್ನು @ 10 ಗ್ರಾಂ ಅಥವಾ ಎನ್‌ಪಿವಿ ೨೫೦ ಎಲ್‌ಇ @ 10 ಮಿಲಿ ಪ್ರತಿ ಪಂಪ್ ನೀರಿಗೆ ಬೇರೆಸಿ ಸಿಂಪಡಿಸಿ.
ನಿಮಗೆ ಈ ಮಾಹಿತಿ ಇಷ್ಟವಾದರೇ ಈ ಫೋಟೋ ಅಡಿಯಲ್ಲಿರುವ ಹಳದಿ ಹೆಬ್ಬೆರಳಿನ ಚಿಹ್ನೆಯ ಮೇಲೆ ಕ್ಲಿಕ್ ಮಾಡಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ಇದನ್ನು ನಿಮ್ಮ ರೈತ ಸ್ನೇಹಿತರೊಂದಿಗೆ ಶೇರ್ ಮಾಡಿ.
0
0