AgroStar Krishi Gyaan
Pune, Maharashtra
28 Feb 20, 06:00 AM
ಈ ದಿನದ ಸಲಹೆಆಗ್ರೋಸ್ಟಾರ್ ಅಗ್ರಿ-ಡಾಕ್ಟರ್
ದ್ರಾಕ್ಷಿಯಲ್ಲಿ ಹಿಟ್ಟು ತಿಗಣೆಯನ್ನು ಜೈವಿಕ ಕೀಟನಾಶಕವನ್ನು ಬಳಕೆ ಮಾಡುವುದರೊಂದಿಗೆ ನಿಯಂತ್ರಣ ಮಾಡಿ
ಕೀಟದ ಬಾಧೆ ಪ್ರಾರಂಭಿಸಿದಾಗ, ಲೆಕಾನಿಸಿಲಿಯಮ್ ಲೆಕಾನಿ ಅಥವಾ ಮೆಟಾರ್ಜಿಜಿಯಂ ಅನಿಸೊಪ್ಲಿಯಾ ಅಥವಾ ಬ್ಯೂವೇರಿಯಾ ಬಾಸ್ಸಿಯಾನಾ, ಶಿಲಿಂದ್ರಧಾರಿತ ಕೀಟನಾಶಕವನ್ನು ೧೫ ಲೀಟರ್ ನೀರಿಗೆ 40 ಗ್ರಾಂ ಬೇರೆಸಿ ಸಿಂಪಡಿಸಬೇಕು.
ನೀವು ಈ ವೀಡಿಯೊವನ್ನು ಇಷ್ಟಪಟ್ಟರೆ, ಈ ಪ್ರಮುಖ ಮಾಹಿತಿಯನ್ನು ನಿಮ್ಮ ರೈತ ಸ್ನೇಹಿತರೊಂದಿಗೆ ಲೈಕ್ ಮಾಡಿ ಮತ್ತು ಹಂಚಿಕೊಳ್ಳಿ!
1
0