AgroStar Krishi Gyaan
Pune, Maharashtra
27 Feb 20, 06:00 AM
ಈ ದಿನದ ಸಲಹೆಆಗ್ರೋಸ್ಟಾರ್ ಅಗ್ರಿ-ಡಾಕ್ಟರ್
ಕುಸುಬೆಯಲ್ಲಿ ಸಸ್ಯ ಹೇನಿನ ಬಾಧೆ ನಿಯಂತ್ರಣ
15 ಕ್ಕಿಂತ ಹೆಚ್ಚು ಗಿಡಹೇನುಗಳನ್ನು ಗಮನಿಸಿದರೆ, 15 ಸೆಂ.ಮೀ.ನ ಮೇಲಿನ ರೆಂಬೆ ಮೇಲೆ ಸಸ್ಯ ಹೇನು ಕಂಡರೆ ಅಸೆಫೇಟ್ 75 ಎಸ್ಪಿ @ 10 ಗ್ರಾಂ ಅಥವಾ ಡೈಮಿಥೊಯೇಟ್ 30 ಇಸಿ @ 13 ಮಿಲಿ 10 ಲೀಟರ್ ನೀರಿಗೆ ಬೇರೆಸಿ ಸಿಂಪಡಿಸಬೇಕು.
ನೀವು ಈ ವೀಡಿಯೊವನ್ನು ಇಷ್ಟಪಟ್ಟರೆ, ಈ ಪ್ರಮುಖ ಮಾಹಿತಿಯನ್ನು ನಿಮ್ಮ ರೈತ ಸ್ನೇಹಿತರೊಂದಿಗೆ ಲೈಕ್ ಮಾಡಿ ಮತ್ತು ಹಂಚಿಕೊಳ್ಳಿ!
0
0