AgroStar Krishi Gyaan
Pune, Maharashtra
25 Feb 20, 06:00 AM
ಈ ದಿನದ ಸಲಹೆಆಗ್ರೋಸ್ಟಾರ್ ಅಗ್ರಿ-ಡಾಕ್ಟರ್
ವಜ್ರ ಬೆನ್ನಿನ ಪತಂಗದ ಪರಿಣಾಮಕಾರಿ ನಿಯಂತ್ರಣ
ಸೈಪರ್ಮೆಥ್ರಿನ್ ೧೦ ಇಸಿ @ ೧೬ ಮಿಲಿ ಅಥವಾ ಫೆನ್ವಾಲೆರೇಟ್ ೨೦ ಇಸಿ @ ೫ ಮಿಲಿ ಅಥವಾ ಎಮಾಮೆಕ್ಟಿನ್ ಬೆಂಜೊಯೇಟ್ ೫ ಎಸ್‌ಜಿ @ ೪ ಗ್ರಾಂ ಅಥವಾ ಥಿಯೋಡಿಕಾರ್ಬ್ ೭೫ ಡಬ್ಲ್ಯೂಪಿ @ ೨೦ ಗ್ರಾಂ ಅಥವಾ ಕ್ಲೋರ್‌ಫ್ಲುವಾಜುರಾನ್ ೫.೪ ಇಸಿ @ ೩೦ ಮಿಲಿಯನ್ನು ೧೫ ಲೀಟರ್ ನೀರಿಗೆ ಬೇರೆಸಿ ಸಿಂಪಡಿಸಿ.
ನೀವು ಈ ವೀಡಿಯೊವನ್ನು ಇಷ್ಟಪಟ್ಟರೆ, ಈ ಪ್ರಮುಖ ಮಾಹಿತಿಯನ್ನು ನಿಮ್ಮ ರೈತ ಸ್ನೇಹಿತರೊಂದಿಗೆ ಲೈಕ್ ಮಾಡಿ ಮತ್ತು ಹಂಚಿಕೊಳ್ಳಿ!
3
0