AgroStar Krishi Gyaan
Pune, Maharashtra
22 Feb 20, 06:00 AM
ಈ ದಿನದ ಸಲಹೆಆಗ್ರೋಸ್ಟಾರ್ ಅಗ್ರಿ-ಡಾಕ್ಟರ್
ಟೊಮೇಟೊ ಬೆಳೆಯಲ್ಲಿ ಎಲೆ ಸುರಂಗ ಕೀಟದ ಬಾಧೆ
ಈ ಕೀಟನಾಶಕವನ್ನು ಕ್ಲೋರಾಂಟ್ರಾನಿಲಿಪ್ರೊಲ್೦೮.೮೦% + ಥಿಯಾಮೆಥೊಕ್ಸಮ್ ೧೭.೫೦% ಡಬ್ಲ್ಯೂ / ಡಬ್ಲ್ಯೂ ಎಸ್ಸಿ@ ೧೫೦ ಮಿಲೀಯನ್ನು ೫೦೦ ಲೀಟರ್ ನೀರಿನಲ್ಲಿ ಬೇರೆಸಿ ಮಣ್ಣಿನ್ನು ತೇವಗೊಳಿಸುವ ಮೂಲಕ (ಒಂದು ಸಲ ), ಸ್ಥಳಾಂತರ ನಾಟಿ ಮಾಡಿದ ನಂತರ ೮-೧೦ ದಿನಗಳ ಅಂತರದ ಸಮಯದಲ್ಲಿ ಸಸಿಗಳಿಗೆ ಒದಗಿಸಬೇಕು.
ನೀವು ಈ ವೀಡಿಯೊವನ್ನು ಇಷ್ಟಪಟ್ಟರೆ, ಈ ಪ್ರಮುಖ ಮಾಹಿತಿಯನ್ನು ನಿಮ್ಮ ರೈತ ಸ್ನೇಹಿತರೊಂದಿಗೆ ಲೈಕ್ ಮಾಡಿ ಮತ್ತು ಹಂಚಿಕೊಳ್ಳಿ!
1
0