AgroStar Krishi Gyaan
Pune, Maharashtra
19 Feb 20, 06:00 AM
ಈ ದಿನದ ಸಲಹೆಆಗ್ರೋಸ್ಟಾರ್ ಅಗ್ರಿ-ಡಾಕ್ಟರ್
ತೆಂಗಿನ ಕಾಯಿಯಲ್ಲಿ ಮೈಟ್ ನುಶಿಯ ಬಾಧೆ
ನುಸಿ ಬಾಧೆಯನ್ನು ಸಮೀಕ್ಷೆ ಮಾಡಿ ವರ್ಷದಲ್ಲಿ ಮೂರು ಬಾರಿ, ಏಪ್ರಿಲ್-ಮೇ, ಅಕ್ಟೋಬರ್-ನವೆಂಬರ್ ಮತ್ತು ಡಿಸೆಂಬರ್-ಜನವರಿಯಲ್ಲಿ ನೀರಿನಲ್ಲಿ ಕರಗುವ ಗಂಧಕವನ್ನು 5 ಗ್ರಾಂ ಪ್ರತೀ ಲೀಟರ್ ನೀರಿನಲ್ಲಿ ಬೇರೆಸಿ ಕಾಯಿ ಗೊಂಚಲಿಗೆ ಸಿಂಪರಿಸಬೇಕು ಅಥವಾ ನಿಮಾಝೋಲ್ 7.5 ಮಿ.ಲೀ. ಅಥವಾ ಇಕೊನೀಮ್‍ಪ್ಲಸ್ 10 ಮಿ. ಲೀ. ಅನುಕ್ರಮವಾಗಿ ಸಮ ಪ್ರಮಾಣದ ನೀರಿನಲ್ಲಿ ಬೇರೆಸಿ ಬೇರಿನ ಮೂಲಕ ಗಿಡಗಳಿಗೆ ಉಣಿಸಬೇಕು
ನೀವು ಈ ವೀಡಿಯೊವನ್ನು ಇಷ್ಟಪಟ್ಟರೆ, ಈ ಪ್ರಮುಖ ಮಾಹಿತಿಯನ್ನು ನಿಮ್ಮ ರೈತ ಸ್ನೇಹಿತರೊಂದಿಗೆ ಲೈಕ್ ಮಾಡಿ ಮತ್ತು ಹಂಚಿಕೊಳ್ಳಿ!
3
1