AgroStar Krishi Gyaan
Pune, Maharashtra
17 Feb 20, 06:00 AM
ಈ ದಿನದ ಸಲಹೆಆಗ್ರೋಸ್ಟಾರ್ ಅಗ್ರಿ-ಡಾಕ್ಟರ್
ಅಡಿಕೆಯಲ್ಲಿ ಬಸವನ ಹುಳುವಿನ ಬಾಧೆ
ಅಡಿಕೆಯಲ್ಲಿ ಬಸವನ ಹುಳುವಿನ ಹಾವಳಿ ಹೆಚ್ಚಾಗುತ್ತಿದೆ ಇದರ ಹತೋಟಿಗೆ ಪ್ರತಿ ಹೆಕ್ಟೇರ್‍ಗೆ 25 ಕಿಲೋ ಅಕ್ಕಿ ಅಥವಾ ಗೋಧಿ ತೌಡು, 5 ಕಿಲೋ ಬೆಲ್ಲ ಮತ್ತು 6-7.5 ಲೀ ನೀರನ್ನು ಬೇರೆಸಿ 36 ಗಂಟೆ ಮುಚ್ಚಿ ಇಡಬೇಕು. ಮಾರನೇ ದಿನ ಸಂಜೆ ಮಿಥೋಮಿಲ್ 40 ಎಸ್.ಪಿ ಕೀಟನಾಶಕವನ್ನು (250 ಗ್ರಾಂ) ಮಿಶ್ರಣ ಮಾಡಿ ಸಾಯಂಕಾಲ 5.00 ಗಂಟೆಯ ನಂತರ ಹುಳುಗಳನ್ನು ಸಂಗ್ರಹಿಸಿ ನಾಶ ಪಡಿಸುವುದು.
ನೀವು ಈ ವೀಡಿಯೊವನ್ನು ಇಷ್ಟಪಟ್ಟರೆ, ಈ ಪ್ರಮುಖ ಮಾಹಿತಿಯನ್ನು ನಿಮ್ಮ ರೈತ ಸ್ನೇಹಿತರೊಂದಿಗೆ ಲೈಕ್ ಮಾಡಿ ಮತ್ತು ಹಂಚಿಕೊಳ್ಳಿ!
3
0