AgroStar Krishi Gyaan
Pune, Maharashtra
16 Feb 20, 06:00 AM
ಈ ದಿನದ ಸಲಹೆಆಗ್ರೋಸ್ಟಾರ್ ಅಗ್ರಿ-ಡಾಕ್ಟರ್
ಸುಗಂಧರಾಜ ಹೂವಿನ ಬೆಳೆಯನ್ನು ನಾಟಿ ಮಾಡುವ ವೇಳೆ ಯಾವಾಗ?
ಸುಗಂಧರಾಜಾ ಹೂವನ್ನು ಮಾರ್ಚ್ ನಿಂದ ಏಪ್ರಿಲ್ ವರೆಗೆ ನಾಟಿ ಮಾಡಲು ಸೂಕ್ತ.ಸುಗಂಧರಾಜ ಬೆಳೆಯು ಉಷ್ಣ ಹಾಗೂ ಅರೆ ಉಷ್ಣ ಪ್ರದೇಶಗಳಲ್ಲಿ ಚೆನ್ನಾಗಿ ಬೆಳೆಯುತ್ತದೆ. 20 ರಿಂದ 300 ಸೆ. ಉಷ್ಣಾಂಶ ಒಳ್ಳೆಯದು. 350 ಸೆ.ಗಿಂತ ಉಷ್ಣಾಂಶ ಹೆಚ್ಚಿದ್ದಲ್ಲಿ, ಕದಿರಿನ ಉದ್ದ ಕಡಿಮೆಯಾಗಿ ಹೂವಿನ ಗುಣಮಟ್ಟ ಹಾಳಾಗುತ್ತದೆ.
ನೀವು ಈ ವೀಡಿಯೊವನ್ನು ಇಷ್ಟಪಟ್ಟರೆ, ಈ ಪ್ರಮುಖ ಮಾಹಿತಿಯನ್ನು ನಿಮ್ಮ ರೈತ ಸ್ನೇಹಿತರೊಂದಿಗೆ ಲೈಕ್ ಮಾಡಿ ಮತ್ತು ಹಂಚಿಕೊಳ್ಳಿ!
5
2