AgroStar Krishi Gyaan
Pune, Maharashtra
13 Feb 20, 06:00 AM
ಈ ದಿನದ ಸಲಹೆಆಗ್ರೋಸ್ಟಾರ್ ಅಗ್ರಿ-ಡಾಕ್ಟರ್
ಮೆಣಸಿನಕಾಯಿ ಬೆಳೆ ನಾಟಿ ಮಾಡಿದ ನಂತರ ತೆಗೆದುಕೊಳ್ಳುವ ಕಾಳಜಿಯ ಕ್ರಮಗಳು
ಮೆಣಸಿನಕಾಯಿಯನ್ನು ಸ್ಥಳಾಂತರ ನಾಟಿ ಮಾಡಿದ ನಂತರ ಥ್ರಿಪ್ಸ್ ನುಶಿಯ ಬಾಧೆ ಕಾಣಿಸಿಕೊಳ್ಳಬಹುದು. ಥ್ರಿಪ್ಸ್ ನುಶಿಗಳ ಒಂದು ಹಂತವು ಮಣ್ಣಿನಲ್ಲಿರುತ್ತದೆ ಮತ್ತು ಆದ್ದರಿಂದ, ನಿಯಮಿತವಾಗಿ ಅಂತರ-ಉಳುಮೆಯನ್ನು ಅನುಸರಿಸಿ. ಪ್ರಾರಂಭದಲ್ಲಿ, ಬೇವಿನಾಧಾರಿತ ಕೀಟನಾಶಕವನ್ನು 10 ಲೀಟರ್ ನೀರಿಗೆ 20 ಮಿಲಿಯನ್ನು ಬೇರೆಸಿ ಸಿಂಪಡಿಸಿ.
ನೀವು ಈ ವೀಡಿಯೊವನ್ನು ಇಷ್ಟಪಟ್ಟರೆ, ಈ ಪ್ರಮುಖ ಮಾಹಿತಿಯನ್ನು ನಿಮ್ಮ ರೈತ ಸ್ನೇಹಿತರೊಂದಿಗೆ ಲೈಕ್ ಮಾಡಿ ಮತ್ತು ಹಂಚಿಕೊಳ್ಳಿ!
1
0