AgroStar Krishi Gyaan
Pune, Maharashtra
09 Feb 20, 06:00 AM
ಈ ದಿನದ ಸಲಹೆಆಗ್ರೋಸ್ಟಾರ್ ಅಗ್ರಿ-ಡಾಕ್ಟರ್
ಎಲೆಕೋಸು ಸಸ್ಯ ಹೇನುಗಳ ನಿಯಂತ್ರಣ:
ತಡವಾಗಿ ಸ್ಥಳಾಂತರ ನಾಟಿ ಮಾಡಿದ ಬೆಳೆಗಳಲ್ಲಿ ತೀವ್ರವಾಗಿ ಬಾಧೆ ಕಾಣಿಸಿಕೊಳ್ಳುತ್ತದೆ. ಸಸ್ಯ ಹೇನುಗಳ ನಿಯಂತ್ರಣಕ್ಕಾಗಿ, ಅಸೆಟಾಮಿಪ್ರಿಡ್ 20 ಎಸ್‌ಪಿ @ 3 ಗ್ರಾಂ ಅಥವಾ ಸೈಂಟ್ರಾನಿಲಿಪ್ರೊಲ್ 10.26 ಒಡಿ @ 10 ಮಿಲಿ ಅಥವಾ ಟೋಲ್ಫೆನ್‌ಪಿರಾಡ್ 15 ಇಸಿ @ 20 ಮಿಲಿ 10 ಲೀಟರ್ ನೀರಿಗೆ ಬೇರಿಸಿ ಸಿಂಪಡಿಸಿ.
ನೀವು ಈ ವೀಡಿಯೊವನ್ನು ಇಷ್ಟಪಟ್ಟರೆ, ಈ ಪ್ರಮುಖ ಮಾಹಿತಿಯನ್ನು ನಿಮ್ಮ ರೈತ ಸ್ನೇಹಿತರೊಂದಿಗೆ ಲೈಕ್ ಮಾಡಿ ಮತ್ತು ಹಂಚಿಕೊಳ್ಳಿ!
1
0