AgroStar Krishi Gyaan
Pune, Maharashtra
05 Feb 20, 06:00 AM
ಈ ದಿನದ ಸಲಹೆಆಗ್ರೋಸ್ಟಾರ್ ಅಗ್ರಿ-ಡಾಕ್ಟರ್
ಮೆಣಸಿನಕಾಯಿ ಗಿಡದಲ್ಲಿ ಬೂದು ರೋಗ ಹತೋಟಿ ಕ್ರಮಗಳು
ಮೆಣಸಿನಕಾಯಿ ಗಿಡದಲ್ಲಿ ಬೂದು ರೋಗದ ನಿಯಂತ್ರಣಕ್ಕೆ ಅಜಾಕ್ಸಿಸ್ಟ್ರೋಬಿನ್ 23% ಎಸ್ಸಿ @ ೫-೬ ಗ್ರಾಂ ಪ್ರತಿ ೧೫ ಲೀ. ನೀರಿಗೆ ಬೆರೆಸಿ ಸಿಂಪಡಿಸಿ.
ನೀವು ಈ ವೀಡಿಯೊವನ್ನು ಇಷ್ಟಪಟ್ಟರೆ, ಈ ಪ್ರಮುಖ ಮಾಹಿತಿಯನ್ನು ನಿಮ್ಮ ರೈತ ಸ್ನೇಹಿತರೊಂದಿಗೆ ಲೈಕ್ ಮಾಡಿ ಮತ್ತು ಹಂಚಿಕೊಳ್ಳಿ!
6
0