AgroStar Krishi Gyaan
Pune, Maharashtra
02 Feb 20, 06:00 AM
ಈ ದಿನದ ಸಲಹೆಆಗ್ರೋಸ್ಟಾರ್ ಅಗ್ರಿ-ಡಾಕ್ಟರ್
ಉಳ್ಳಾಗಡ್ಡೆಯಲ್ಲಿ ನೀರಿನ ನಿರ್ವಹಣೆ
ಹವಾಮಾನ ಮತ್ತು ಮಣ್ಣಿನ ಗುಣಧರ್ಮಕ್ಕನುಸಾರವಾಗಿ ೪-೬ ದಿನಗಳಿಗೊಮ್ಮೆ ನೀರುಣಿಸಬೇಕು. ಉಳ್ಳಾಗಡ್ಡೆಯು ಮೇಲ್ಮಟ್ಟದ ಬೇರಿನ ಬೆಳೆಯಾಗಿರುವುದರಿಂದ ಕಳೆಗಳಿಂದ ಮುಕ್ತವಾಗಿಡುವುದು ಸೂಕ್ತ.
ನೀವು ಈ ವೀಡಿಯೊವನ್ನು ಇಷ್ಟಪಟ್ಟರೆ, ಈ ಪ್ರಮುಖ ಮಾಹಿತಿಯನ್ನು ನಿಮ್ಮ ರೈತ ಸ್ನೇಹಿತರೊಂದಿಗೆ ಲೈಕ್ ಮಾಡಿ ಮತ್ತು ಹಂಚಿಕೊಳ್ಳಿ!
1
0