AgroStar Krishi Gyaan
Pune, Maharashtra
01 Feb 20, 06:00 AM
ಈ ದಿನದ ಸಲಹೆಆಗ್ರೋಸ್ಟಾರ್ ಅಗ್ರಿ-ಡಾಕ್ಟರ್
ಮೆಣಸಿನಕಾಯಿಯಲ್ಲಿ ಸಸಿ ಮಡಿ ತಯಾರಿಕೆ
ಒಂದು ಹೆಕ್ಟೇರು ಪ್ರದೇಶಕ್ಕೆ ಬೇಕಾಗುವ ಸಸಿ ಮಡಿಗಳನ್ನು ತಯಾರಿಸಲು ೭.೫ ಮೀ ಉದ್ದ x ೧.೨ ಮೀ ಅಗಲ ಮತ್ತು ೧೦ ಸೇo.ಮೀ ಎತ್ತರದ ೧೫ ಸಸಿಮಡಿಗಳನ್ನು ತಯಾರಿಸಲು ೩೦ ಕೆಜಿ (೩-೪ ಬುಟ್ಟಿ) ಕೊಟ್ಟಿಗೆ ಗೊಬ್ಬರ ಹಾಗು ಅರ್ಧ ಕೆಜಿ ೧೫:೧೫:೧೫ ಸಂಯುಕ್ತ ರಾಸಾಯನಿಕ ಗೊಬ್ಬರವನ್ನು ಪ್ರತಿ ಮಡಿಗೆ ಹಾಕಿ ಚೆನ್ನಾಗಿ ಮಣ್ಣಿಗೆ ಬೇರೆಸ ಬೇಕು. ಬಿತ್ತನೆ ಬೀಜವನ್ನು ೨ ಗ್ರಾಂ ಥೈರಾಮ ೭೫ ಡಬ್ಲ್ಯೂ ಪಿ ಶಿಲಿಂದ್ರನಾಶಕದಿಂದ ಉಪಚರಿಸಬೇಕು.
ನೀವು ಈ ವೀಡಿಯೊವನ್ನು ಇಷ್ಟಪಟ್ಟರೆ, ಈ ಪ್ರಮುಖ ಮಾಹಿತಿಯನ್ನು ನಿಮ್ಮ ರೈತ ಸ್ನೇಹಿತರೊಂದಿಗೆ ಲೈಕ್ ಮಾಡಿ ಮತ್ತು ಹಂಚಿಕೊಳ್ಳಿ!
0
0