ಯಶೋಗಾಥೆನ್ಯೂಸ್18
ರೈತ ಮಹಿಳೆ-ಅಕ್ಕತಾಯಿ ಕುರಣಿರವರ ಯಶಸ್ಸಿನ ಕಥೆ
ರೈತ ಮಹಿಳೆ-ಅಕ್ಕತಾಯಿ ಚಂದ್ರಶೇಖರ್ ಕುರಣಿರವರು ಬೆಳಗಾವ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಅವರ್ಗೋಲಾ ಗ್ರಾಮದವರಾಗಿದ್ದು, ಬ್ಯಾಂಕಿನಿಂದ ಯಾವುದೇ ಸಾಲವನ್ನು ತೆಗೆದುಕೊಳ್ಳದೆ 8 ವರ್ಷಗಳ ಹಿಂದೆ 35 ಎಚ್‌ಎಫ್ ತಳಿಯ ಹಸುಗಳೊಂದಿಗೆ ಹೈನುಗಾರಿಕೆಯನ್ನು ಪ್ರಾರಂಭಿಸಿದರು. ಮಾರುಕಟ್ಟೆಯಿಂದ 10 ಎಚ್‌ಎಫ್ ಹಸುಗಳು ಖರೀದಿಸಿದರು ಮತ್ತು ನಂತರ ಅವರು 10 ಎಚ್‌ಎಫ್ ತಳಿಗಳಿಂದ 25 ಕರುಗಳನ್ನು ಪಡೆದರು. ಈಗ ಅವರು ತನ್ನ ಪಶುಪಾಲನೆ ಕೊಟ್ಟಿಗೆಯಲ್ಲಿ 40 ಎಚ್‌ಎಫ್ ಹಸುಗಳನ್ನು ಹೊಂದಿದ್ದಾರೆ.
ಪ್ರತಿ ತಿಂಗಳು ಅವರ ಗಳಿಕೆ ರೂ: 80,೦೦೦ ಆಗಿದೆ ಮತ್ತು ಪ್ರತಿ ಲೀಟರ್ ಹಾಲಿಗೆ ರೂ: 27 / ಲೀಟರಗೆ ಮಾರಾಟ ಮಾಡುತ್ತಿದ್ದಾರೆ. ಅವರ ಸಂಪೂರ್ಣ ಕಥೆಯನ್ನು ವಿಡಿಯೋ ಮೂಲಕ ತಿಳಿದು ಕೊಳ್ಳೋಣ. ಮೂಲ: ನ್ಯೂಸ್ 18 ಈ ಮಾಹಿತಿಯು ನಿಮಗೆ ಉಪಯುಕತ್ತವಾಗಿದ್ದರೆ, ಫೋಟೋದ ಕೆಳಗಿನ ಹಳದಿ ಹೆಬ್ಬೆರಳು ಗುರುತನ್ನು ಕ್ಲಿಕ್ ಮಾಡಿ ಮತ್ತು ಕೆಳಗಿನ ಆಯ್ಕೆಯ ಮೂಲಕ ನಿಮ್ಮ ಎಲ್ಲಾ ರೈತ ಸ್ನೇಹಿತರೊಂದಿಗೆ ಹಂಚಿಕೊಳ್ಳಿ!
5
0
ಕುರಿತು ಪೋಸ್ಟ್