AgroStar Krishi Gyaan
Pune, Maharashtra
13 Jan 20, 10:00 AM
ಸಲಹಾ ಲೇಖನನ್ಯೂಸ್ 18
ದ್ರಾಕ್ಷಿಯಲ್ಲಿ ಹಿಟ್ಟು ತಿಗಣೆಯ ನಿರ್ವಹಣೆ
೧) ದ್ರಾಕ್ಷಿಯಲ್ಲಿ ಬರುವ ಮುಖ್ಯ ಕೀಟವಾಗಿದೆ. ೨) ಈ ಕೀಟವು ಸಾಮಾನ್ಯವಾಗಿ ಹಣ್ಣು ಬೀಡುವ ಸಮಯದಲ್ಲಿ ಹಿಟ್ಟು ತಿಗಣೆಯ ಬಾಧೆ ಹೆಚ್ಚಾಗಿ ಕಂಡು ಬರುತ್ತದೆ. ೩) ಜನವರಿ ಯಿಂದ ಮಾರ್ಚ್ ತಿಂಗಳಲ್ಲಿ ಬಾಧೆ ಹೆಚ್ಚು. ೪) ಈ ಕೀಟವು ದ್ರಾಕ್ಷಿಯ ಇಳುವರಿ ಯನ್ನು ಕುಂಠಿತಗೊಳಿಸುವುದು ಮತ್ತು ಹಣ್ಣುಗಳ ಗುಣಮಟ್ಟ ಹಾಳಾಗುತ್ತದೆ. ೫ ) ಲೆಕಾನಿಸಿಲಿಯಮ್ ಲೆಕಾನಿ ಅಥವಾ ಬ್ಯೂವೇರಿಯಾ ಬಾಸ್ಸಿಯಾನಾ @ 40 ಗ್ರಾಂನ್ನು 10 ಲೀಟರ್ ನೀರಿಗೆ ಬೇರೆಸಿ ಸಿಂಪಡಿಸಿ. https://youtu.be/JMYPN1aCuc8 ಮೂಲ- ನ್ಯೂಸ್ 18 ಹೆಚ್ಚಿನ ಮಾಹಿತಿಯನ್ನು ಇನ್ನು ತಿಳಿಯಲು ಈ ವಿಡಿಯೋವನ್ನು ವೀಕ್ಷಿಸಿ ಮತ್ತು ಶೇರ್ ಮತ್ತು ಲೈಕ್ ಮಾಡಲು ಮರೆಯ ಬೇಡಿ.
3
0